ಆಡಳಿತ ಮಂಡಳಿ

ಮಾನ್ಯ ಮುಂಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಅಧ್ಯಕ್ಷರು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ ಉಪ- ಅಧ್ಯಕ್ಷರು
ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸದಸ್ಯರು
ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಸದಸ್ಯರು
ಪ್ರಧಾನ ಕಾರ್ಯದರ್ಶಿಗಳು, ಹಣಕಾಸು ಇಲಾಖೆ ಸದಸ್ಯರು
ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ. ಸದಸ್ಯರು
ಪ್ರಧಾನ ಕಾರ್ಯದರ್ಶಿಗಳು, ಯೋಜನಾ ಇಲಾಖೆ ಸದಸ್ಯರು
ಪ್ರಧಾನ ಕಾರ್ಯದರ್ಶಿಗಳು, ಮಾಹಿತಿ, ಪ್ರವಾಸ ಮತ್ತು ಯುವಜನ ಇಲಾಖೆ ಸದಸ್ಯರು
ಪೋಲಿಸ್ ಮಹಾನಿರ್ದೇಶಕರು, ಕರ್ನಾಟಕ ಸದಸ್ಯರು
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದ್ರಾವ್ ವೃತ್ತ, ಬೆಂಗಳೂರು ಸದಸ್ಯರು
ನಿರ್ದೇಶಕರು, ವೈದ್ಯಕೀಯ ಶಿಕ್ಷಣ, ಆನಂದ್ರಾವ್ ವೃತ್ತ, ಬೆಂಗಳೂರು ಸದಸ್ಯರು
ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದ್ರಾವ್ ವೃತ್ತ, ಬೆಂಗಳೂರು ಸದಸ್ಯರು
ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಸದಸ್ಯರು
ಔಷದ ನಿಯಂತ್ರಕರು, ಕರ್ನಾಟಕ ಸರ್ಕಾರ, ಬೆಂಗಳೂರು ಸದಸ್ಯರು
ಜನರಲ್ ಸೆಕ್ರೆಟರಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬೆಂಗಳೂರು ಸದಸ್ಯರು
ಅಪರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು ಸದಸ್ಯರು
ಅಧ್ಯಕ್ಷರು, ಏಡ್ಸ್ ಟಿ.ಆರ್.ಜಿ ಪಾಲಿಸಿ ಗ್ರೂಪ್, ನ್ಯಾಕೋ, ನವದೆಹಲಿ ಸದಸ್ಯರು
ಅಧ್ಯಕ್ಷರು, ಏಡ್ಸ್ ಪೋರಂ, ಕರ್ನಾಟಕ ಸದಸ್ಯರು
ಅಧ್ಯಕ್ಷರು, ಬಾರತೀಯ ವೈದ್ಯಕೀಯ ಸಂಘ (ಕರ್ನಾಟಕ ರಾಜ್ಯ ವಿಭಾಗ) ಸದಸ್ಯರು
ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು ಸದಸ್ಯರು