ಮಾಹಿತಿ ಶಿಕ್ಷಣ ಸಂವಹನ

ಮಾಹಿತಿ ಶಿಕ್ಷಣ ಸಂವಹನ 2014-15

ಹೆಚ್ಐವಿ/ಏಡ್ಸ್ ಬಗ್ಗೆ ಸಾಮಾನ್ಯ ಜನರಲ್ಲಿರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ, ಹೆಚ್ಐವಿ ಸೋಂಕಿನೊಂದಿಗೆ ಬದುಕುತ್ತಿರುವವರನ್ನು ಕಳಂಕಿತರನ್ನಾಗಿ ಮತ್ತು ತಾರತಮ್ಯತೆಯಿಂದ ನೋಡುವ ಮನೋಭಾವನೆಯನ್ನು ಹೋಗಲಾಡಿಸುವ ಉದ್ದೇಶವನ್ನು ಹೊಂದಿದೆ. ಹೆಚ್ಐವಿ/ಏಡ್ಸ್ ನಿರ್ಮೂಲನೆಗೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಸಾಮಾಜಿಕ ಮತ್ತು ಸಾಂಸ್ಕøತಿಕ ವಿಷಯಗಳೊಂದಿಗೆ ವ್ಯವಹರಿಸುವ ಗುರಿಯನ್ನು ಹೊಂದಿದೆ.
ಸಂವಹನದ ಸಾಧನಗಳು ಮತ್ತು ವಿಧಾನಗಳಾದ ವರ್ತನೆಯಲ್ಲಿ ಬದಲಾವಣೆ, ಐಪಿಸಿ, ಸಾಂಪ್ರದಾಯಿಕ ಮತ್ತು ಜಾನಪದ ಮಾಧ್ಯಮಗಳು, ಹೋರ್ಡಿಂಗ್ಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಐವಿ/ಏಡ್ಸ್ ತಡೆ, ಲಭ್ಯವಿರುವ ಸೇವೆಗಳು, ಆರೈಕೆ ಮತ್ತು ಬೆಂಬಲ ಹಾಗೂ ಕಳಂಕ ತಾರತಮ್ಯತೆಯ ನಿರ್ಮೂಲನೆಗೆ ಸಂಬಂಧಿಸಿದ ಸಂದೇಶಗಳು ಯುವ ಜನತೆ, ಮಹಿಳೆಯರು ಒಳಗೊಂಡಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತವೆ. ಮಾತ್ರವಲ್ಲ ಈ ಬಗ್ಗೆ ಜ್ಞಾನವನ್ನು ಹೆಚ್ಚಿಸಿ ಹೆಚ್ಐವಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೂಡ ಉತ್ತೇಜಿಸುತ್ತದೆ. ಜನ ಸಾಮಾನ್ಯರಲ್ಲಿ ಹಾಗೂ ವಲಸಿಗರು ಹಾಗೂ ಆಗ್ಗಾಗ್ಗೆ ಪ್ರಯಾಣಿಸುವರು, ವೃತ್ತಿ ಆಧರಿತ ಪ್ರಯಾಣಿಸುವವರಲ್ಲಿ ಸುರಕ್ಷಿತ ಲೈಂಗಿಕ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತದೆ. ಜೊತೆಗೆ ಎಸ್ಟಿಡಿ ಮತ್ತು ಟಿಬಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆಯೂ ಅರಿವು ಮೂಡಿಸುತ್ತದೆ.

ಹೊರಾಂಗಣ ಮಾದ್ಯಮಗಳ ಮೂಲಕ ಹೆಚ್ಐವಿ/ಏಡ್ಸ್ ಕುರಿತು ಅರಿವು ಮೂಡಿಸುವುದು:

 • ರೆಲ್ವೇ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರು ಎಲ್.ಸಿ.ಡಿ ಪೊರದೆಯ ಮೂಲಕ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಸಾರುವ ಜಾಹೀರಾತನ್ನು ಪ್ರಸಾರ ಮಾಡಲಾಗುವುದು.
 • ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ಸುಗಳ ಒಳಗೂ ಹಾಗೂ ಹೊರಗೂ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಮುದ್ರಿಸಿ ಬ್ರಾಂಡ್ ಮಾಡಲಾಗಾವುದು
 • ಸಿನಿಮಾ ಮಂದಿರಗಳಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳು, ಸಾಮಾಜಿಕ ಸವಲತ್ತುಗಳು, ಪಿಪಿಟಿಸಿಟಿ, ರಕ್ತದಾನದ ಮಹತ್ವ ಸಾರುವ ಜಾಹೀರಾ ತನ್ನು ಪ್ರಸಾರ ಮಾಡಲಾಗುವುದು

ದೂರದರ್ಶನ

ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹೆಚ್ಐವಿ/ಏಡ್ಸ್ ಗೆ ಮಾಹಿತಿ ನೀಡಲು ದೂರದರ್ಶನದ ಮೂಲಕ ಪ್ರಸಾರ ಮಾಡಲಾಗುತ್ತಿದೆ. ವಿಶೇಷ ದಿನಗಳಾದ ವಿಶ್ವ ಏಡ್ಸ್ ದಿನ, ಅಂತಾರಾಷ್ಟ್ರೀಯ ಯುವ ದಿನಚಾರಣೆ, ಸ್ವಯಂ ಪ್ರೇರಿತ ರಕ್ತದಾನ ದಿನಚಾರಣೆ, ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಗಳಂದು ದೂರದರ್ಶನ ಹಾಗೂ ಖಾಸಗಿ ಟಿವಿ ಚಾನಲ್ಸ್ ಮೂಲಕ ಹೆಚ್ಐವಿ/ಏಡ್ಸ್ ನಿಯಂತ್ರಣ ಕುರಿತು ಸ್ಟಾಟ್ಸ್, ಫೋನ್ ಇನ್ ಕಾಂiÀರ್iಕ್ರಮ, ಚರ್ಚೆ, ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು.

ರೆಡಿಯೋ ಕಾರ್ಯಕ್ರಮ

ರೆಡಿಯೋ ಎಲ್ಲಾ ಪ್ರದೇಶಗಳಲ್ಲಿಯೋ ವ್ಯಾಪಕವಾಗಿರುವುದರಿಂದ ಇದರ ಮೂಲಕ ವಲಸೆಗಾರರಿಗೆ, ಕೃಷಿ ಕುಟುಂಬ, ವಿದ್ಯಾರ್ಥಿಗಳಿಗೆ, ಯುವಕ ಯುವತಿಯರು ಒಳಗೊಂಡಂತೆ ಎಲ್ಲರಿಗೂ ಹೆಚ್ಐವಿ/ಏಡ್ಸ್ ಕುರಿತು ಆಕಾಶವಾಣಿ ಹಾಗೂ ಖಾಸಗಿ ರೆಡಿಯೋ ಚಾನಲ್ಗಳ ಮೂಲಕ ಅರಿವು ಮೂಡಿಲಾಗುವುದು.
ವಿಶೇಷ ದಿನಗಳಾದ ವಿಶ್ವ ಏಡ್ಸ್ ದಿನ, ಅಂತಾರಾಷ್ಟ್ರೀಯ ಯುವ ದಿನಚಾರಣೆ, ಸ್ವಯಂ ಪ್ರೇರಿತ ರಕ್ತದಾನ ದಿನಚಾರಣೆ, ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಗಳಂದು ಸದರಿ ದಿನದ ಮಹತ್ವದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

Community Radio

Community stations serve geographic communities and communities of interest. They broadcast content that is popular and relevant to a local, specific audience but is often overlooked by commercial or mass-media broadcasters. The IEC division has used the 10 community radio stations in seven districts of Karnataka for disseminating messages on HIV/AIDS. The programmes are designed in a participatory manner and involvement of local gram sabhas and anganwadi workers in the form of discussions and interviews are ensured.

  Community Radio Stations :
 • Krishi CRS, Dharwad
 • Radio Active,Bengaluru
 • Radio Siddharatha, Tumakuru
 • Sarathi, Bengaluru
 • Jana Dhwani, Mysuru
 • Namma Dhwani, Kolar
 • Radio Manipal, Udupi

Newspaper advertisements during events

Advertisement highlighting the importance of events like Voluntary Blood Donation day, World AIDS Day, International Youth Day, Women’s Day.

ಮುದ್ರಣ ಐಇಸಿ ಸಮಗ್ರಿಗಳು

ಹೆಚ್ಐವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳ, ಇತ್ಯಾದಿಗಳ ಬಗ್ಗೆ ಕರಪತ್ರ, ಮಡಿಕೆ ಪತ್ರ, ಪೋಸ್ಟರ್ಸ್, ಕೈಪಿಡಿ ಪುಸ್ತಕ, ಫ್ಲಿಪ್ ಪುಸ್ತಕ, ಇತ್ಯದಿಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ತಲುಪುವಂತೆ ಎಲ್ಲಾ ಡ್ಯಾಪ್ಕೋಗಳಲ್ಲಿ ಮುದ್ರಿಸಿ ಸರಬರಾಜು ಮಾಡಲಾಗುವುದು.

ಹೋರ್ಡಿಂಗ್ಸ್

ಹೆಚ್ಐವಿ/ಏಡ್ಸ್ ನಿಯಂತ್ರಣ, ಸೇವಾ ಸೌಲಭ್ಯಗಳ, ಹೆಚ್ಐವಿ/ಏಡ್ಸ್ ಕುರಿತು ಮಾಹಿತಿಯುಳ್ಳ ಪ್ಲೆಕ್ಸ್ಗಳನ್ನು ಮುದ್ರಿಸಿ ರಾಜ್ಯಾದಾದ್ಯಂತ ಲಭ್ಯವಿರುವ ಹೋರ್ಡಿಂಗ್ಸ್ಗಳ ಮೇಲೆ ಅಂಟಿಸಲಾಗುವುದು.

ಜಾನಪದ ಕಲಾ ಪದರ್ಶನಗಳ ಮೂಲಕ ಅರಿವು ಮೂಡಿಸುವುದು

ಹಳ್ಳಿ ಹಳ್ಳಿಗಳಲ್ಲಿಯು ಹೆಚ್ಐವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲು ವಿವಿಧ ಜಾನಪದ ಕಲಾ ಪ್ರಾಕಾರಗಳ ಅಂದರೆ ಕಂಸಾಲೆ, ಡೊಳ್ಳು ಕುಣಿತ, ವೀರಗಾಸೆ, ಗೀಗೀ ಪದ ತಂಡಗಳಿಗೆ ತರಬೇತಿ/ಕಾರ್ಯಗಾರವನ್ನು ಹಮ್ಮಿಕೊಂಡು ಅವರ ಮೂಲಕ ಎಲ್ಲಾ ಹಂತದ ಜನರಿಗೆ ಜಾನಪದ ಕಲಾ ಪ್ರರ್ದಶನಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

IEC activities at newly built Bus stations & Buses

New bus terminus has been built or renovation has been done in several taluka and district heads quarters in Karnataka. These bus terminuses hardly have any messages related either to HIV in specific or health in general. Since most of the rural population commutes by buses and bus terminuses are also the meeting point for high risk groups, migrant population, women, drivers and cleaners of buses. Hence putting up messages in such places is very effective. Taking this opportunity, KSAPS has placed hoardings, posters, audio and video spots. Bus branding has also been an effective strategy.

ಮೆನೆ ಮನೆ ಮಾಹಿತಿ ಅಭಿಯಾನ

ಮನೆ ಮನೆ ಮಾಹಿತಿ ಅಭಿಯಾನದ ಮೂಲಕ ಪ್ರತಿಯೊಬ್ಬರಿಗೂ ಹೆಚ್ಐವಿ/ಏಡ್ಸ್ ಗೆ ಅರಿವು ಮೂಡಿಸುವ ಒಂದು ಅಭಿಯಾನವಾಗಿದೆ. ಈ ಅಭಿಯಾನದಲ್ಲಿ ಆಶಾ ಕಾರ್ಯಕರ್ತರು, ಎನ್ಜಿಒ, ಅಂಗನವಾಡಿ ಕಾರ್ಯಕರ್ತರ ಮೂಲಕ ಪ್ರತಿಯೊಂದು ಮನೆಗೆ ಬೇಟಿ ಮಾಡಿ ಅಲ್ಲಿನ ಎಲ್ಲಾ ಸದಸ್ಯರಿಗೂ ಹೆಚ್ಐವಿ/ಏಡ್ಸ್ ಕುರಿತು ಮಾಹಿತಿಯನ್ನು ಕೊಡಲಾಗುವುದು. ಹಾಗೂ ಇದರ ಜೊತೆಗೆ ವಿವಿಧ ಮಾಧ್ಯಮಗಳ ಮೂಲಕ ಅಂದರೆ ಟಿವಿ, ರೆಡಿಯೋ, ದಿನಪತ್ರಿಕೆ, ಹೋಡಿಂಗ್ಸ್, ಜಾನಪದ ಕಲಾ ಪ್ರದರ್ಶನಗಳ ಮೂಲಕ ಅರಿವು ಮೂಡಿಸಲಾಗುವುದು. ಇದರಿಂದ ಪ್ರತಿಯೊಬ್ಬರಿಗೆ ಹೆಚ್ಐವಿ ಬಗ್ಗೆ ಅರಿವು ಇರುತ್ತದೆ.

Events

World AIDS DAY (WAD), Voluntary Blood Donors Day (VBDD) and National Youth Day (NYD) were observed. These events provide opportunity to take HIV/ AIDS related messages to the larger population. The Day is observed for the cause of PLHIV and their issues, raising awareness and to ensure political commitment.NACO IEC Publication