ಪ್ರಕಟಣೆ

"HIV Help Line Number: 1097 [Toll free]"

ಪ್ರಕಟಣೆ

KSAPS office is shifted to 2nd floor, Sir C V Raman General Hospital, Indiranagar, Bengaluru-560038

ಪ್ರಕಟಣೆ

"SELLING OF BLOOD IS ILLEGAL"

ಪ್ರಕಟಣೆ

"Karnataka Health Line Number: 104"

ಪ್ರಕಟಣೆ

"Ambulance Number: 108"

  • Tenders


ನಮ್ಮ ಬಗ್ಗೆ

ಕೆಸಾಪ್ಸ್ ಸಂಸ್ಥೆಯು ಪ್ರಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು ಭಾಗವಾಗಿ (ಕೋಶ) 1992 ರಲ್ಲಿ ಪ್ರಾರಂಭಿಸಲ್ಪಟ್ಟಿತು. ದಿನಾಂಕ: 09.12.1997 ರಲ್ಲಿ ಔಪಚಾರಿಕವಾಗಿ ಸೊಸೈಟಿಯಾಗಿ ನೊಂದಣಿಯಾಯಿತು. ಕೆಸಾಪ್ಸ್ ಸಂಸ್ಥೆಯು 2001 ರಿಂದ ಸ್ವತಂತ್ರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಈ ಕಾರ್ಯಕ್ರಮವು ರಾಷ್ಟೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ 4ನೇ ಹಂತವನ್ನು ಅನುಷ್ಟಾನಗೊಳಿಸುತ್ತಿದೆ. (2012-2020)NACP IV from year 2012 to 2020

ಸೇವೆ ಸೌಲಭ್ಯಗಳು

ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ

ಐಸಿಟಿಸಿ: ಐಸಿಟಿಸಿ ಕೇಂದ್ರಗಳಲ್ಲಿ ಸ್ವಯಂಪ್ರೇರಿತ ಆಪ್ತಸಮಾಲೋಚನೆ ಮತ್ತು ಹೆಚ್ಐವಿ ಪರೀಕ್ಷೆಯನ್ನು ಮಾಡಲಾಗುತ್ತದೆ..


ಹೆಚ್ಚಿನ ಮಾಹಿತಿಗೆ
ಪಿಪಿಟಿಸಿಟಿ

ಸೋಂಕಿತ ತಾಯಿಯಿಂದ ಮಗುವಿಗೆ ಹೆಚ್ಐವಿಯು ಹರಡುವ ಪ್ರಾಥಮಿಕ ಮಾರ್ಗವಾಗಿದೆ. ಗರ್ಭಾವಸ್ಥೆಯಲ್ಲಿ ಈ ಹರಡುವಿಕೆಯು ಸಂಭವಿಸುತ್ತದೆ.

ಹೆಚ್ಚಿನ ಮಾಹಿತಿಗೆ
ಹೆಚ್.ಐ.ವಿ/ಏಡ್ಸ್ ಮತ್ತು ಕ್ಷಯ (ಟಿ.ಬಿ) ರೋಗ

ಕ್ಷಯ ಅಥವಾ ಟಿ.ಬಿ. ಒಂದು ರೀತಿಯ ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಕಾಯಿಲೆ, ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುವ ವ್ಯಕ್ತಿಗಳಿಂದ ಕೆಮ್ಮುವಾಗ ಅಥವಾ ಸೀನುವಾಗ ಗಾಳಿಯ ಮೂಲಕ ಈ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು..

ಹೆಚ್ಚಿನ ಮಾಹಿತಿಗೆ
ಜನನಾಂಗ ಮಾರ್ಗ ಮತ್ತು ಲೈಂಗಿಕ ಮಾರ್ಗದ ಸೋಂಕುಗಳು

ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳು (ಎಸ್.ಟಿ.ಐ/ಆರ್.ಟಿ.ಐ) ಒಬ್ಬರಿಂದ ಒಬ್ಬರಿಗೆ ಹಲವಾರು ವಿದಗಳಿಂದ ಹರಡುತ್ತವೆ.

ಹೆಚ್ಚಿನ ಮಾಹಿತಿಗೆ
ಗುರಿ ನಿರ್ಧರಿತ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯದ ಹೆಚ್ಐವಿ/ಏಡ್ಸ್ ತಡೆ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಒಂದು ಪ್ರಮುಖ ಕಾರ್ಯಕ್ರಮ ಗುರಿ ನಿರ್ಧಾರಿತ ಕಾರ್ಯಕ್ರಮವಾಗಿರುತ್ತದೆ. .

ಹೆಚ್ಚಿನ ಮಾಹಿತಿಗೆ
ಆರೈಕೆ, ಬೆಂಬಲ ಮತ್ತು ಚಿಕಿತ್ಸೆ

ಆಂಟಿ ರಿಟ್ರೋವೈರಲ್ ಥೆರಪಿ “ಎ.ಆರ್.ಟಿ” ಯು ಅಜೀವ ಪರ್ಯಂತ ಪಡೆಯುವ ಚಿಕಿತ್ಸೆಯಾಗಿದ್ದು, ಹೆಚ್.ಐ.ವಿ. ಸೋಂಕಿತರು ಪ್ರತಿ ತಿಂಗಳು ಎ.ಆರ್.ಟಿ ಕೇಂದ್ರದಿಂದ ಔಷಧಿಗಳನ್ನು ಪಡೆಯಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ
ರಕ್ತ ಸುರಕ್ಷತೆ

Tಔಷಧ ಮತ್ತು ಕಾಂತಿವರ್ಧಕ ಕಾಯಿದೆ 1940 ಮತ್ತು ನಿಯಮಾವಳಿಗಳ ಅನ್ವಯ ರಕ್ತನಿಧಿ ಕೇಂದ್ರವನ್ನು ತೆರೆಯಲು ಪರವಾನಗಿಯನ್ನು ಪಡೆಯಲು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ವತಿಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ (NOC) ನೀಡಬಹುದಾಗಿದೆ ಮತ್ತು ರಾಜ್ಯದಲ್ಲಿರುವ ಎಲ್ಲಾ ರಕ್ತನಿಧಿಗಳಿಗೆ ಪರವಾನಗಿಯನ್ನು ಔಷಧ ನಿಯಂತ್ರಕರಿಂದ ಪಡೆಯಬಹುದಾಗಿದೆ..

ಹೆಚ್ಚಿನ ಮಾಹಿತಿಗೆ
ಐ.ಇ.ಸಿ

ಕೆಸಾಪ್ಸ್ನ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗವು ರಾಜ್ಯದ್ಯಾಂತ ಹೆಚ್ಐವಿ/ಏಡ್ಸ್ ಕುರಿತಾಗಿ ಜಾಗೃತಿ ಮೂಡಿಸಲು ಮತ್ತು ಅದರ ಬಗ್ಗೆ ಮಾಹಿತಿಯನ್ನು ಪಸರಿಸಲು ಶ್ರಮಿಸುತ್ತಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗದ ಕಾರ್ಯತಂತ್ರಗಳು ಹೆಚ್ಐವಿ/ಏಡ್ಸ್ ಸೋಂಕಿನ ತಡೆ ಮತ್ತು ನಿರ್ಮೂಲನೆ ಪೂರಕವಾದ ಮತ್ತು ಬೆಂಬಲಿತ ವಾತಾವರಣವನ್ನು ಸೃಷ್ಠಿಸುವ ಮತ್ತು ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಯುವ ಜನತೆ ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸಿ, ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಸುರಕ್ಷಿತ ಲೈಂಗಿಕ ನಡವಳಿಕೆಯನ್ನು ಅಳವಡಿಸಿಕೊಳ್ಳುವಲ್ಲಿ ಸೂಕ್ತವಾದ ನಿರ್ಧಾರಗಳನ್ನು ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗೆ